family tree
ನಾಮವಾಚಕ

ವಂಶವೃಕ್ಷ; ವಂಶಾವಳಿ; ವಂಶ ಪರಂಪರೆ; ಪೀಳಿಗೆ ನಕ್ಷೆ; ಮನೆತನವೊಂದರ ಪೂರ್ವಜರು, ಪೀಳಿಗೆ, ಬಂಧುವರ್ಗದವರ ಪರಸ್ಪರ ಸಂಬಂಧಗಳನ್ನು, ಮರ ಮತ್ತು ಅದರ ಕೊಂಬೆಗಳ ರೂಪದಲ್ಲಿ ಯಾ ರೇಖಾಚಿತ್ರ ರೂಪದಲ್ಲಿ ತೋರಿಸುವ ಪಟ, ನಕ್ಷೆ.